ಒಂದು ವೇಳೆ ರಷ್ಯಾ ನಾಶವಾದರೆ, ನಂತರ ಚೀನಾ ಸರ್ವನಾಶವಾಗುವುದು ಖಚಿತ ಎನ್ನುವ ಸಂದೇಶವನ್ನು ಚೀನಾ ಸರ್ಕಾರ ನಾಗರಿಕರಿಗೆ ನೀಡುವಲ್ಲಿ ನಿರತವಾಗಿದೆ. ಅಮೆರಿಕದ ದುರ್ವರ್ತನೆಗೆ ಚೀನಾ ಬಲಿಯಾಗುತ್ತಲೇ ಬಂದಿರುವುದಾಗಿ ಚೀನಾ ಆರೋಪಿಸಿದೆ.
If Russia is destroyed, we will be next. This is for sure,” said Wang Yongchun, a retiree in Beijing. “The United States wants to dominate the world.